Baduku Kalisida 22 Pathagalu | LESSONS TAUGHT BY LIFE | BEST MOTIVATIONAL VIDEO IN KANNADA

ಬದುಕು ಎಲ್ಲರಿಗೂ ಬೇಡವೆಂದು ಬೇಡಿಕೊಂಡರೂ ಕೆಲವು ಪಾಠಗಳನ್ನು ಕಲಿಸೇ ಕಲಿಸುತ್ತದೆ. ಬದುಕಿನ ಪಾಠಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಬದುಕಿನ ಪಾಠಗಳು ನಮಗೆ ಜಗತ್ತಿನ ಅಸಲಿಯತ್ತನ್ನು ಪರಿಚಯಿಸಿ ಹುಷಾರಾಗಿ ಹೆಜ್ಜೆ ಇಡಲು ಕಲಿಸುತ್ತವೆ. ಕಿವಿಯಿಂದ ಕೇಳಿದ್ದು ಸತ್ಯವಲ್ಲ, ಕಣ್ಣಿನಿಂದ ನೋಡಿದ್ದು ಸತ್ಯವಲ್ಲ. ಮೂರ್ಖ ಮನಸ್ಸನ್ನು ದೂರವಿಟ್ಟು ಪ್ರಶಾಂತ ಮೆದುಳಿನಿಂದ ಪರಾಮರ್ಶಿಸಿದ್ದು ಮಾತ್ರ ಸತ್ಯ. ಸದ್ಯಕ್ಕೆ ಈ ಬದುಕು ನನಗೂ ಕೆಲವು ಪಾಠಗಳನ್ನು ಕಲಿಸಿದೆ. ನಾನೀಗ ಸ್ವಲ್ಪ ಹುಷಾರಾಗಿ ಹೆಜ್ಜೆಯಿಡಲು ಕಲಿತಿರುವೆ…
ಬದುಕು ಕಲಿಸಿದ ಪಾಠಗಳು ಇಂತಿವೆ ;
ಬದುಕು ಕಲಿಸಿದ 22 ಪಾಠಗಳು : Lessons Taught by Life
Read This Article Detailed in Kannada Visit @
Link:- https://www.skkannada.com/2018/03/Baduku-Kalisid-pathgalu-Lessons-taught-by-life.html
*********************************************
ನಮಸ್ಕಾರ ಗೆಳೆಯರೇ, ನಮ್ಮ ವಿಡಿಯೋಗಳಿಂದ ನಿಮ್ಮ ಜೀವನದಲ್ಲಿ ಏನಾದರೂ ಮಹತ್ತರವಾದ ಬದಲಾವಣೆಗಳಾಗಿದ್ದರೆ, ನಿಮಗೆ ಮನರಂಜನೆ ಸಿಕ್ಕಿದ್ದರೆ ನೀವು ನಮಗೆ ಧನ ಸಹಾಯ ಮಾಡುವ ಮೂಲಕ ಪ್ರೋತ್ಸಾಹಿಸಬಹುದು. ನೀವು ಬಯಸಿದರೆ ೧ ರೂನಿಂದ ಎಷ್ಟು ಬೇಕಾದರೂ ಡೊನೆಟ್ ಮಾಡಬಹುದು. ನೀವು ಡೊನೆಟ್ ಮಾಡುವ ಹಣವನ್ನು ಸಂಪೂರ್ಣವಾಗಿ ನಮ್ಮ ಮುಂದಿನ ಶಾರ್ಟಫಿಲ್ಮಗಳಿಗೆ ಹಾಗೂ ವೆಬ್ ಸೀರಿಸಗೆ ಬಳಸಿಕೊಳ್ಳಲಾಗುವುದು.
ನೀವು ಕೆಳಗೆ ಕೊಟ್ಟಿರುವ ಲಿಂಕಗಳ ಮೇಲೆ ಕ್ಲಿಕ್ ಮಾಡಿ ಪೇಟಿಎಮ್ (Paytm), ಪೇಪಾಲ್ (PayPal) ಹಾಗೂ ಪೇಟ್ರಿಯಾನ (Patreon)ಗಳ ಮೂಲಕ ನೇರವಾಗಿ ಹಣ ಸಂದಾಯ ಮಾಡಬಹುದು. ಧನ್ಯವಾದಗಳು…
1) ಪೇಟಿಎಮ್ (Paytm) :- https://p-y.tm/U-BOUfT
2) ಪೇಪಾಲ್ (Paypal):- https://www.paypal.me/directorsatishkumar
3) ಪೇಟ್ರಿಯಾನ (Patreon) :- https://www.patreon.com/directorsatishkumar
4) Our Books :- https://amzn.to/2JBN4gO
*********************************************
-:Video Credits:-
Script and Voice – Director Satishkumar
Edits & Post Production – Shrikant R G
Story Board – Mayashri
Images – Pixabay.com
Promotional Ideas – Team Roaring Creations
Content Management – Team Roaring Creations
Help –
a) Team Roaring Creations Kannada
b) Team Roaring Creations Hindi
c) Team Roaring Creations Marathi
d) Team Roaring Creations English
e) Team Director Satishkumar

*********************************************
Follow Us to Stay Connected (Roaring Creations)
Facebook: https://www.facebook.com/Roaringcreations/
Instagram: https://www.instagram.com/roaring_creations/
Twitter: https://twitter.com/roaringcreation
Website: https://www.roaringcreationsfilms.com

Director Satishkumar
Facebook: https://www.facebook.com/Directorsatishkumar/
Instagram: https://www.instagram.com/director_satishkumar/
Twitter: https://twitter.com/Satishkumarrc

Shrikant R G:- (Edits & Post Production)
https://www.facebook.com/shrikantrcs/

https://www.instagram.com/shrikant_rg/

#LifeLessons #LifeFacts #KannadaVideos #RCsKannada

(Thank You All…!!!
Roaring Creations Kannada – ರೋರಿಂಗ್ ಕ್ರಿಯೇಷನ್ಸ್ ಕನ್ನಡ )
All Rights reserved by Roaring Creations Pvt Ltd™ India